ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪೇಟ್ಲಾ. ವರ್ಕ್ ಫ್ರಮ್ ಹೋಮ್. ಅಸೈನ್ಮೆಂಟ್ 3. ಶಿಕ್ಷಕರ ಹೆಸರು: ವೆಂಕಟಮ್ಮ. ಬೋಧಿಸುವ ವಿಷಯ: ನಲಿಕಲಿ
ದಿನಾಂಕ. 18/07/2020
1. ಶಿವಕುಮಾರ್ ತಂದೆ ಆಯ್ಯಪ್ಪ.7019424807
*ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಲಾಯಿತು.
*ಕೋವಿಡ್ 19 ರ ಬಗ್ಗೆ ಮುಂಜಾಗ್ರತೆ ಕ್ರಮಗಳನ್ನು ತಿಳಿಸಲಾಯಿತು.
2. ಈಶ್ವರ್ ಪ್ರಸಾದ್ ತಂದೆ ಸಾಬಪ್ಪ 8105533818
*ಕೊಟ್ಟಿರುವ ಮನೆ ಕೆಲಸ ಮಾಡಿರುವ ಬಗ್ಗೆ ವಿಚಾರಿಸಲಾಯಿತು. ಕೆಲವೊಂದಿಷ್ಟು ಗಣಿತ ಸಮಸ್ಯೆಗಳನ್ನು ಮಾಡಲು ತಿಳಿಸಲಾಯಿತು.
*ಯಾವುದೇ ಸಭೆ ಸಮಾರಂಭ ಜಾತ್ರೆಗಳಿಗೆ ಹೋಗದಂತೆ ಮಕ್ಕಳಿಗೆ ತಿಳಿಸಲಾಯಿತು.
3. ಮಹೇಶ್ವರಮ್ಮ ತಂದೆ ಹಣಮಂತ 8431578680
*ಶಾಲೆಗಳು ತೆರೆಯುವುದು ಇನ್ನು ತಡವಾಗುವುದರಿಂದ ಹಿರಿಯ ವಿದ್ಯಾರ್ಥಿಗಳಿಂದ ಪುಸ್ತಕಗಳನ್ನು ತೆಗೆದುಕೊಂಡು ಅಭ್ಯಾಸಮಾಡಲು ತಿಳಿಸಲಾಯಿತ.
*ಕೋವಿಡ್ 19 ರ ಬಗ್ಗೆ ಮನೆಯವರಿಗೆ ತಿಳಿಸಲು ಹೇಳಲಾಯಿತು. ಸಾಮಾಜಿಕ ಅಂತರದ ಬಗ್ಗೆ ಹೆಚ್ಚು ಒತ್ತುಕೊಟ್ಟು ಹೇಳಲಾಯಿತು.
ದಿನಾಂಕ: 19/07/2020
1. ಮನುಷ್ಯ ತಂದೆ ಹಣಮಂತ9945895570
2. ಭೂಮಿಕ ತಂದೆ ಮೋನಪ್ಪ. 9830106076
3. ಚಂದು ತಂದೆ ಕಾಶಪ್ಪ. 9206890899
*ಕೋವಿಡ್ 19 ರ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ತಿಳಿಸಿಕೊಡಲಾಯಿತು.
*ಮಕ್ಕಳಿಗೆ ಮನೆಗೆಲಸ ಮಾಡಲು ತಿಳಿಸಲಾಯಿತು.
ದಿನಾಂಕ: 20/07/2020
1. ಮನೋಜ್ ತಂದೆ ಮಾಣಿಕ್ಯಪ್ಪ 7259845283
2. ಶಿವಕುಮಾರ್ ತಂದೆ ಸಾಬಣ್ಣ 984601220
3. ಮಹೇಶ್ ತಂದೆ ಚಂದ್ರಪ್ಪ 88611286583
*ಮೂರನೇ ತರಗತಿ ವಿದ್ಯಾರ್ಥಿಗಳಿಗೆ ಮನೆಗೆಲಸ ಮಾಡಿರುವುದರ ಬಗ್ಗೆ ವಿಚಾರಿಸಲಾಯಿತು. *ಕೋವಿಡ್ 19 ರ ಬಗ್ಗೆ ಯಾವ ಯಾವ ಜಾಗೃತ ಕ್ರಮಗಳನ್ನು ಪಾಲಿಸುತ್ತಿದ್ದಾರೆ ಎಂಬುದನ್ನು ವಿಚಾರಿಸಲಾಯಿತು.p ಯಾವುದೇ ಮದುವೆ,ಜಾತ್ರೆ ಸಮಾರಂಭಗಳಿಗೆ ಹೋಗದಂತೆ ತಿಳಿಸಲಾಯಿತು.
ದಿನಾಂಕ :. 21/07/2020
1. ಭಾಗ್ಯಶ್ರೀ ತಂದೆ ಮಾಣಿಕ್ಯಪ್ಪ 7676569375
2. ಮೇಘ ತಂದೆ ಅಡಿವೆಪ್ಪ 8748901638
3. ಪೂಜಾ ತಂದೆ ತಾಯಪ್ಪ6362555266
*ನಾಲ್ಕನೇ ತರಗತಿಯ ಈ ಮಕ್ಕಳಿಗೆಶಾಲೆಗಳು ಮುಂದೂಡುವ ಪರಿಸ್ಥಿತಿ ಇರುವುದರಿಂದ ಹಿರಿಯ ವಿದ್ಯಾರ್ಥಿಗಳ ಪುಸ್ತಕಗಳನ್ನು ತೆಗೆದುಕೊಂಡು ಅಭ್ಯಾಸ ಮಾಡಲು ತಿಳಿಸಲಾಯಿತು.
*ಕೋವಿಡ್ 19 ರ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಯಿತು. ಜೊತೆಗೆ ಮನೆಯಲ್ಲಿ ಎಲ್ಲರಿಗೂ ಇದರ ಬಗ್ಗೆ ಎಚ್ಚರಿಕೆಯನ್ನು ಹೇಳಿಕೊಡಲು ತಿಳಿಸಲಾಯಿತು.
ದಿನಾಂಕ: 22/07/2020
1. ಪೂಜಾ ತಂದೆ ಸಿದ್ದರಾಮಪ್ಪ 7259224835
2. ನರಸಿಂಹ ತಂದೆ ಲಕ್ಷ್ಮಪ್ಪ,900890139
3. ವೆಂಕಟಪ್ಪ ತಂದೆ ಭೀಮಶಪ್ಪ 7259845283
*ಎರಡನೇ ತರಗತಿಯ ಈ ಮಕ್ಕಳಿಗೆ ಕೋವಿಡ್-19 ಹೇಗೆ ಬರುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಪಾಲಕರು ಮತ್ತು ಮಕ್ಕಳ ಜೊತೆ ಚರ್ಚಿಸಲಾಯಿತು.
*ನಿರಂತರವಾಗಿ ಮನೆಗೆಲಸದಲ್ಲಿ ತೊಡಗಿಕೊಳ್ಳಲು ಸೂಚಿಸಲಾಯಿತು. ಮನೆಯ ಹಿರಿಯ ವಿದ್ಯಾರ್ಥಿಗಳಿಂದ ಸಹಾಯ ಪಡೆದು ಅಭ್ಯಾಸದಲ್ಲಿ ತಲ್ಲೀನರಾಗಲು ತಿಳಿಸಲಾಯಿತು.
ದಿನಾಂಕ:. 23 /07/2020
1. ಮಲ್ಲೇಶ್ ತಂದೆ ಬಸಪ್ಪ. 9536047627
2. ಮಮಿತಾ ತಂದೆ ಮಾಣಿಕ್ಯಪ್ಪ. 9902704948
3. ಮಹೇಶ್ವರಿ ತಂದೆ ಶಿವಪ್ಪ. 9741239270
* ಮೂರನೇ ತರಗತಿಯ ಮಕ್ಕಳಿಗೆ ಕೋವಿಡ್ 19 ರ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ತಿಳಿಸಲಾಯಿತು.
*ಹಿರಿಯ ವಿದ್ಯಾರ್ಥಿಗಳಿಂದ ಮೂರನೇ ತರಗತಿಯ ಪಠ್ಯಪುಸ್ತಕಗಳನ್ನು ತೆಗೆದುಕೊಂಡು ಅಭ್ಯಾಸಮಾಡಲು ತಿಳಿಸಲಾಯಿತು.
ದಿನಾಂಕ: 24 /07/2020
1. ನವಿತಾ ತಂದೆ ಮಾದೇವಪ್ಪ. 7760099134.
2. ಗೌಸಿಯ ತಂದೆ ಕಾಸಿಂ. 6364516929.
3. ಮಹೇಶ್ವರಿ ತಂದೆ ಮೊಗಲಪ. 9900350467.
ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ದೂರವಾಣಿಯ ಕರೆ ಮಾಡಿ ಕೋವಿಡ್ 19ರ ಬಗ್ಗೆ
ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಮನೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಠ್ಯಪುಸ್ತಕಗಳನ್ನು ಸಂಗ್ರಹಿಸಿ ಅಭ್ಯಸಿಸಲು ಸೂಚಿಸಲಾಯಿತು.
ದಿನಾಂಕ:. 25 /07/2020
1. ಯೋಗೇಶ್ ತಂದೆ ಗೋವಿಂದ. 9380470359
2. ಗಾಯತ್ರಿ ತಂದೆ ನರಸಪ್ಪ. 9901236276
3. ಲಕ್ಷ್ಮಿ ತಂದೆ ಗೋವಿಂದಪ್ಪ. 9380470359
*ಈ ಮಕ್ಕಳಿಗೆ ಕೋವಿಡ್ 19 ರ ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ತಿಳಿಸಲಾಯಿತು.
ಮನೆಯಲ್ಲಿ ಹಿರಿಯರ ಸಹಾಯ ತೆಗೆದುಕೊಂಡು ಮನೆಗೆಲಸವನ್ನು ಮಾಡಲು ತಿಳಿಸಲಾಯಿತು.
ದಿನಾಂಕ:. 26/07/2020
1. ಮನೋಜ್ ತಂದೆ ಮಾಣಿಕ್ಯಪ್ಪ.7259845283
2. ಮಂಜುಳ ತಂದೆ ಭೀಮಶಪ್ಪ.8083301050
3. ಜಯಶ್ರೀ ತಂದೆ ಭೀಮಶಪ್ಪ.8083301050
*ಈ ಮಕ್ಕಳಿಗೆ ದೂರವಾಣಿ ಕರೆ ಮಾಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಲಾಯಿತು ಮತ್ತು ಕೋವಿಡ್ 19 ರ ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ತಿಳಿಸಲಾಯಿತು.
*ಮಕ್ಕಳು ಮನೆಗೆಲಸ ಮಾಡಲು ಕೆಲವೊಂದಿಷ್ಟು ಮನೆಗೆಲಸವನ್ನು ಕೊಡಲಾಯಿತು.
ದಿನಾಂಕ: 27/07/2020
1. ಲೋಕೇಶ್ ತಂದೆ ಅರುಣ್ 7619323205
2. ಚಂದ್ರಕಲಾ ತಂದೆ ಮೋನಪ್ಪ 9880106076
3. ಕಲ್ಪನಾ ತಂದೆ ಲಕ್ಷ್ಮಪ್ಪ 9008901139
*ಈ ಮಕ್ಕಳಿಗೆ ಕೋವಿಡ್ 19 ರ ಬಗ್ಗೆ ಮುಂಜಾಗೃತಾ ಕ್ರಮಗಳನ್ನು ತಿಳಿಸಿಕೊಡಲಾಯಿತು. ಅವರ ಆರೋಗ್ಯದ ಬಗ್ಗೆ ಜಾಗೃತ ವಹಿಸಲು ತಿಳಿಸಲಾಯಿತು.
*ಮನೆಯಲ್ಲಿ ಮನೆಗೆಲಸವನ್ನು ಮಾಡಲು ತಿಳಿಸಲಾಯಿತು.
Comments
Post a Comment