ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪೆಟ್ಲಾ ವರ್ಕ್ ಫ್ರಮ್ ಹೋಮ್ -2020. ಬೋಧಿಸುವ ವಿಷಯ : ನಲಿಕಲಿ ಅಸೈನ್ಮೆಂಟ್-8 ಪ್ರಶ್ನೆ ಬ್ಯಾಂಕ್

ವಿಷಯ: ಕನ್ನಡ
1. ಬಾನು ಪದದ ಅರ್ಥವೇನು?
      ಆಕಾಶ, ಮುಗಿಲು
2. ಕಡಿಮೆ ಈ ಪದದ ವಿರುದ್ಧಾರ್ಥಕ ಪದವನ್ನು ಹೇಳಿ?
      ಹೆಚ್ಚು
3. ಕೋಲಾಟಕ್ಕೆ ಬೇಕಾಗುವ ಸಾಮಗ್ರಿಗಳು ಯಾವ್ಯಾವು
       ಕೋಲು ಮತ್ತು ಗೆಜ್ಜೆ
4. ಕಾಡಿನ ರಾಜ ಯಾರು?
         ಸಿಂಹ
5. ಚಂದ್ರನನ್ನು ಮೇಲಕ್ಕೇರಿಸಿ ದವರು ಯಾರು?
      ಗೋಪಿ ಮತ್ತು ಪುಟ್ಟ
6. ಕಂದನಿಗೆ ಎಂತಹ ಅಂಗಿ ತೊಡಿಸಲಾಗಿದೆ?
       ಹಸಿರಂಗಿ
7. ನಿಬ್ಬಣದ ಎತ್ತುಗಳು ಏಕೆ ಹೆದರಿದವು? 
      ಗೆಜ್ಜೆ ಸಪ್ಪಳಕ್ಕೆ
8."?" ಇದು ಯಾವ ಚಿಹ್ನೆ?
     ಪ್ರಶ್ನಾರ್ಥಕ ಚಿಹ್ನೆ
9. ಪಾಕ್ಷಿಕ ಪತ್ರಿಕೆ ಎಂದರೇನು?
     ಹದಿನೈದು ದಿನಗಳಿಗೊಮ್ಮೆ ಬರುವ ಪತ್ರಿಕೆಯನ್ನು ಪಾಕ್ಷಿಕ ಪತ್ರಿಕೆ ಎನ್ನುವರು
10. ಉದಾಹರಣೆಯಂತೆ ಕೆಳಗಿನ ಪದಗಳನ್ನು ಹೇಳಿ
ಉದಾ: ಮಗು-ಮಕ್ಕಳು
           ೧.ವಿದ್ಯಾರ್ಥಿ-
            ೨. ಶಾಲೆ-
             ೩. ಪುಸ್ತಕ-
              ೪. ಮರ-
               ೫. ಕುರ್ಚಿ-
11. ಬಿಟ್ಟಸ್ಥಳ ಪೂರ್ಣಗೊಳಿಸಿ
       ದೇ____ರು
       ನಾ_____ಕ
       ಗಾ_____ನ
       ಪ______ಕ
12. ಗಾದೆಯನ್ನು ಪೂರ್ಣಗೊಳಿಸಿ
      *ದೇಶ ಸುತ್ತಿ ನೋಡು_____________
      *ಆಳಾಗಿ ದುಡಿ___________________
      *ವಿದ್ಯೆಗೆ ವಿನಯವೇ_______________
      *ಕಾಯಕವೇ___________________
      *ಉಪಾಯ ಬಲ್ಲವನಿಗೆ______________
13. ಲಿಂಗ ಬದಲಾಯಿಸಿ ಹೇಳಿ
         *ಅಜ್ಜ_____
         *ಅಪ್ಪ_____
         *ಅಕ್ಕ_____
         *ತಂಗಿ_____
14. ಬಿತ್ತಿ ಪತ್ರ ಎಂದರೇನು?
      ಗೋಡೆಗೆ ಅಂಟಿಸುವ ಪ್ರಚಾರ ಪತ್ರಗಳನ್ನು                           ಬಿತ್ತಿಪತ್ರ ಎನ್ನುವರು
15. ಗುಂಪಿಗೆ ಸೇರದ ಪದ ಆರಿಸಿ ಬರೆಯಿರಿ
      *ನೀರು, ಜಲ, ಉದಕ, ನೆಲ (ನೆಲ)
      *ಸುಂದರ,ಚಂದ,ಹಂದರ,ಸೊಬಗು (ಹಂದರ)
      *ಕಾರಂಜಿ, ಬುಗ್ಗೆ, ಚಿಲುಮೆ, ಜಲಪಾತ(ಜಲಪಾತ)
      *ಹೂ, ಕುಸುಮ, ಜಾಜಿ, ಪುಷ್ಪ(ಜಾಜಿ)
16. ಈ ಕೆಳಗಿನ ಅಕ್ಷರಗಳನ್ನು ಸರಿಯಾಗಿ ಜೋಡಿಸಿ.
     * ಕ ಸು ಫ ನಾ ಚ ಲ
  17. ಕೊಟ್ಟಿರುವ ಪದಗಳನ್ನು ಬಹುವಚನದಲ್ಲಿ                               ಹೇಳಿ?
           *ಮರ:_______
           *ಪೆನ್ಸಿಲ್:______
18. ನೀರು ಪದದ ಸಮನಾರ್ಥಕ ಪದಗಳನ್ನು ಹೇಳಿ?
       ಜಲ, ಉದಕ
19. ಈ ಕೆಳಗಿನ ವಾಕ್ಯವನ್ನು ಸರಿಪಡಿಸಿ.
      ಸಜ್ಜೆಯ ತಂದನು ಅಜ್ಜ
         ಅಜ್ಜ ಸಜ್ಜೆಯ ತಂದನು
20. ನಾಟ್ಯಮಯೂರಿ ಎಂದು ಯಾವ ಪಕ್ಷಿಯನ್ನು ಕರೆಯುತ್ತಾರೆ?
           ನವಿಲು
21. "ಕ"ಒತ್ತಕ್ಷರ ಪದಗಳನ್ನು ಹೇಳಿ?
        ಅಕ್ಕ, ಸಕ್ಕರೆ,ಮಕ್ಕಳು,ತಕ್ಕಡಿ
22. ಬೊಂಬೆ ಮಾರಾಟಗಾರರನ್ನು ಎಷ್ಟು ಬೊಂಬೆಗಳನ್ನು ತಂದಿದ್ದನು?
          3
23. ವೇದಾಂತ ಪಂಡಿತರು ಯಾವ ರಾಜ್ಯದಿಂದ ಆಗಮಿಸಿದ್ದರು?
          ಸುವರ್ಣ ಪುರಿ ರಾಜ್ಯದಿಂದ
24. ಕೋಲಾಟದಲ್ಲಿ ಎಷ್ಟು ವಿಧಗಳ
                   59
25. ನ್ಯಾಯ ನಿರ್ಣಯವು ಯಾವುದರ ಆಧಾರದಲ್ಲಿ ಇರಬೇಕು.
        ಮಾನವೀಯತೆಯ ಆಧಾರದ ಮೇಲೆಇರಬೇಕು.
26. ಸಜಾತಿಯ ಒತ್ತಕ್ಷರ ಗಳಿಗೆ ಉದಾಹರಣೆ ಕೊಡಿ.
       ಸಣ್ಣ,ಅನ್ನ,ಅಪ್ಪ, ತಕ್ಕಡಿ, ಅಮ್ಮ
27. ವಿಜಾತಿಯ ಒತ್ತಕ್ಷರಗಳು ಉದಾರಣೆ ಕೊಡಿ
       ಪ್ರದೇಶ, ಶೌರ್ಯ, ಖಡ್ಗ
28. ಜಯ ಪದದ ವಿರುದ್ಧಾರ್ಥಕ ಪದ ಹೇಳಿ?
       ಅಪಜಯ
29. ಹೊನ್ನು ಪದದ ಅರ್ಥವೇನು?
      ಬಂಗಾರ
30. ಹೊರಾಂಗಣ ಆಟ ಗಳಿಗೆ ಉದಾಹರಣೆ ಕೊಡಿ
       ಕಬ್ಬಡ್ಡಿ, ಕೋಕೊ, ಕ್ರಿಕೆಟ್
                                 


              ಪರಿಸರ ಅಧ್ಯಯನ

1. ಸೂರ್ಯ ಯಾವ ದಿಕ್ಕಿನಲ್ಲಿ ಉದಯಿಸುತ್ತಾನೆ?
        ಪೂರ್ವ
2. ಅಪ್ಪನ ತಮ್ಮನನ್ನು ಏನೆಂದು ಕರೆಯುತ್ತಾರೆ?
        ಚಿಕ್ಕಪ್ಪ
3. ಕ್ವೆಶ್ಚನ್ಸ್ ಆಚರಿಸುವ ಹಬ್ಬಗಳು ಯಾವ್ಯಾವು?
         ಕ್ರಿಸ್ಮಸ್, ಗುಡ್ ಫ್ರೈಡೆ
4. ನಕ್ಷತ್ರಗಳು ಯಾವಾಗ ಕಾಣಿಸುತ್ತವೆ.
           ರಾತ್ರಿ
5. ಅಮ್ಮನ ತಮ್ಮನನ್ನು ಏನೆಂದು ಕರೆಯುತ್ತಾರೆ?
           ಸೋದರಮಾವ
6. ನೀರಿನ ಮೂಲಗಳು ಯಾವ್ಯಾವು?
        ಬಾವಿ, ಕೆರೆ, ಕಾಲುವೆ, ಹಳ್ಳ ಮುಂತಾದವು
7. ನೀರನ್ನು ಸಂಗ್ರಹಿಸುವ ಎರಡು ಪರಿಹಾರಗಳನ್ನು                    ತಿಳಿಸಿ
             ತಂಬಿಗೆ, ಕೊಡ, ಡ್ರಮ್ ಮುಂತಾದವು
8. ಯಾವುದಾದರೂ ಎರಡು ಜಲಚರ ಪ್ರಾಣಿ ಗಳನ್ನು             ಹೆಸರಿಸಿ?
        ಮೀನು, ತಿಮಿಂಗಲ,ಆಮೆ ಮುಂತಾದ
9. ಯಾವುದಾದರೂ ಎರಡು ಕಾಡುಪ್ರಾಣಿಗಳ ಹೆಸರು              ತಿಳಿಸಿ.
          ಆನೆ, ಚಿರತೆ, ಜಿಂಕೆ, ಕರಡಿ ಮುಂತಾದ
10. ಬೇಸಿಗೆಯಲ್ಲಿ ಧರಿಸುವ ಬಟ್ಟೆಗಳು ಎಂತಹವು?
          ಕಾಟನ್ ಬಟ್ಟೆಗಳು
11. ಯಾವುದಾದರೂ ಎರಡು ತೆವಳುವ ಪ್ರಾಣಿಗಳ                    ಹೆಸರು ತಿಳಿಸಿ?
        ಹಾವು, ಎರೆಹುಳ, ಆಮೆ ಮುಂತಾದವು
12. ಕುಟುಂಬ ಎಂದರೇನು?
       ರಕ್ತಸಂಬಂಧಿಗಳು ಎಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಅದನ್ನು ಕುಟುಂಬ ಎನ್ನುವರು.
13. ಕುಟುಂಬದ 2 ವಿಧಗಳು ಯಾವ್ಯಾವು?
        ೧ ಅವಿಭಕ್ತ ಕುಟುಂಬ
        ೨ ವಿಭಕ್ತ ಕುಟುಂಬ
14. ಸಮಾರಂಭಕ್ಕೆ 2 ಉದಾಹರಣೆ ಕೊಡಿ
       1. ನಾಮಕರಣ ಕಾರ್ಯಕ್ರಮ
       2. ಜನ್ಮದಿನಾಚರಣೆ
15. ನಮ್ಮ ನಾಡ ಹಬ್ಬ ಯಾವುದು?
         ದಸರ
16. ಇಲಿಯು ಎಲ್ಲಿ ವಾಸಿಸುತ್ತದೆ?
     ಬಿಲದಲ್ಲಿ
17. ಇಗ್ಲೂ ಮನೆ ಗಳೆಂದರೇನು?
      ಮಂಜುಗಡ್ಡೆಯನ್ನು ಇಟ್ಟಿಗೆಯಂತೆ ಕೊರೆದು                 ನಿರ್ಮಿಸುವ ಮನೆಗಳಿಗೆ ಈಗ್ಲೂ ಮನೆಗಳು                    ಎನ್ನುವರು.
18. ಕಸದ ವಿಧಗಳು ಎಷ್ಟು?
        3
19. ಕೊಳೆಯುವ ಕಸ ಕ್ಕೆ ಉದಾಹರಣೆ ಕೊಡಿ
         ತರಕಾರಿ, ಹಣ್ಣು, ಪೇಪರ್ ಮುಂತಾದ ಒಂಟೆ
20. ಆದಿಮಾನವ ಎಲ್ಲಿ ವಾಸಿಸುತ್ತಿದ್ದ?
           ಗುಹೆಯಲ್ಲಿ
21. ಆದಿಮಾನವ ಬಳಸುತ್ತಿದ್ದ ಆಯುಧಗಳು                        ಯಾವ್ಯಾವು?
           ಚೂಪಾದ ಕಲ್ಲು, ಬಿಲ್ಲು ಬಾಣ ಮುಂತಾದ
22. ಜೀವಜಲ ಎಂದು ಯಾವ ದ್ರವವನ್ನು                              ಕರೆಯುತ್ತಾರೆ?
            ನೀರನ್ನು ಕರೆಯುತ್ತಾರೆ
23. ಮರುಭೂಮಿಯ ಹಡಗುಎಂದು ಯಾವ                         ಪ್ರಾಣಿಯನ್ನು ಕರೆಯುತ್ತಾರೆ?
              ಒಂಟೆ
24. ಸಸ್ಯಜನ್ಯ ಆಹಾರ ಪದಾರ್ಥಗಳಿಗೆ ಉದಾಹರಣೆ              ಕೊಡಿ.
          ಹಣ್ಣು, ತರಕಾರಿ, ಜೋಳ, ಗೋಧಿ, ಅಕ್ಕಿ.
25. ಪ್ರಾಣಿಜನ್ಯ ಆಹಾರ ಪದಾರ್ಥಗಳು ಯಾವುವು?
        ಮೊಟ್ಟೆ, ಹಾಲು, ತುಪ್ಪ, ಮಾಂಸ
26. ಸಾರಿಗೆ ವಿಧಗಳು ಎಷ್ಟು
             3
27. ವಿಮಾನ ಯಾವ ಸಾರಿಗೆಗೆ ಉದಾಹರಣೆ
         ವಾಯು ಸಾರಿಗೆ
28. ಅತಿ ಕಡಿಮೆ ವೆಚ್ಚದ ಸಾರಿಗೆ ಯಾವುದು? 
          ಜಲಸಾರಿಗೆ
30. ಹಿಂದಿನ ಕಾಲದಲ್ಲಿ ಪತ್ರ ರವಾನೆಗೆ ಬಳಸುತ್ತಿದ್ದ                 ಪಕ್ಷಿ ಯಾವುದು?
              ಪಾರಿವಾಳ
31. ಕರ್ನಾಟಕದಲ್ಲಿರುವ ಪಕ್ಷಿಧಾಮಗಳು ಹೆಸರಿಸಿ?
       ೧. ರಂಗನತಿಟ್ಟು
       ೨. ಮಂಡಗದ್ದೆ
       ೩. ಗುಡವಿ
       ೪. ಕೊಕ್ಕರೆಬೆಳ್ಳೂರು
32. ಸಾಮಾನ್ಯವಾಗಿಎಲೆಗಳು ಯಾವ ಬಣ್ಣದಲ್ಲಿ                    ಇರುತ್ತವೆ?
           ಹಸಿರು
33. ಪಾಪಸ್ಕಳ್ಳಿ ಎಲ್ಲಿ ಬೆಳೆಯುತ್ತದೆ?
          ಮರುಭೂಮಿಯಲ್ಲಿ
34. ಜ್ಞಾನೇಂದ್ರಿಯಗಳು ಯಾವ್ಯಾವು
        ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ
35. ಸ್ಪರ್ಶ ಯಾವ ಜ್ಞಾನೇಂದ್ರಿಯ ದಿಂದ ತಿಳಿಯುತ್ತದೆ
         ಚರ್ಮ
36. ದಿಕ್ಕು ಗಳು ಯಾವ್ಯಾವ?
       ಪೂರ್ವ, ಪಕ್ಷಿಮ, ಉತ್ತರ, ದಕ್ಷಿಣ
37. ನಮ್ಮ ರಾಜ್ಯ ಯಾವುದು?
           ಕರ್ನಾಟಕ
38. ಭೂಮಿಯ ಆಕಾರ ಯಾವುದು?
          ಭೂಮ್ಯಾಕಾರ
39. ನಮ್ಮ ರಾಷ್ಟ್ರೀಯ ಕ್ರೀಡೆ ಯಾವುದು?
           ಹಾಕಿ
40. ಗ್ಲೋಬ್ ಮೇಲಿರುವ ನೀಲಿ ಬಣ್ಣವು ಏನನ್ನು                    ತಿಳಿಸುತ್ತದೆ.
            ಜಲ ಭಾಗವನ್ನು
41. ರೇಖಾಂಶ ಗಳೆಂದರೇನು?
        ಉತ್ತರದಿಂದ ದಕ್ಷಿಣಕ್ಕೆ ಎಳೆದ ಕಾಲ್ಪನಿಕ                      ರೇಖೆಗಳಿಗೆ ರೇಖಾಂಶಗಳು ಎನ್ನುವರು.
42. ನಮ್ಮ ದೇಶ ಯಾವುದು?
          ಭಾರತ
43. ಕುದುರೆ ಕಟ್ಟುವ ಸ್ಥಳವನ್ನು ಏನೆಂದು                           ಕರೆಯುತ್ತಾರೆ?
                 ಲಯ
44. ಉಪದಿಕ್ಕುಗಳು ಎಷ್ಟು?
            4
45. ವಯಸ್ಕರರಿಗೆ ಹಲ್ಲುಗಳು ಎಷ್ಟಿರುತ್ತವೆ?
                  32

                             English 
1. How many alphabets in English
           26
2. Fill in the blanks
       *B______ll
       *R___d
3. Write the opposite words
     * Up-
     *Strong_
4. How old are you?
5. Tell me two animals name?

Comments

Popular posts from this blog

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪೆಟ್ಲಾ ವರ್ಕ್ ಫ್ರಮ್ ಹೋಮ್ 2020. ಬೋಧಿಸುವ ವಿಷಯ: ನಲಿಕಲಿ. ಅಸೈನ್ಮೆಂಟ್ 2. ತರಗತಿವಾರು ಮೈಲುಗಲ್ಲುಗಳನ್ನು ಒಳಗೊಂಡಿರುವ ಕಲಿಕಾಂಶ ವನ್ನು ಆದರಿಸಿ ಕಲಿಕಾಂಶ ವನ್ನು ಕಲಿಸಲು ನಿಗದಿಗೊಳಿಸಿರುವ ಚಟುವಟಿಕೆಯ ಜೊತೆಯಲ್ಲಿ ಅಳವಡಿಸಿಕೊಳ್ಳಬಹುದಾದ ಪೂರಕ ಚಟುವಟಿಕೆಗಳು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪೆಟ್ಲಾ. ವರ್ಕ್ ಫ್ರಮ್ ಹೋಮ್ ಅಸೈನ್ಮೆಂಟ್ 4. ಕಲಿಕೋಪಕರಣಗಳ ಸಿದ್ಧತೆ. ಶಿಕ್ಷಕರ ಹೆಸರು: ವೆಂಕಟಮ್ಮ. ಬೋಧಿಸುವ ವಿಷಯ: ನಲಿಕಲಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪೆಟ್ಲಾ. ವರ್ಕ್ ಫ್ರಮ್ ಹೋಮ್. ಅಸೈನ್ಮೆಂಟ್ 10