Posts

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪೆಟ್ಲಾ ವರ್ಕ್ ಫ್ರಮ್ ಹೋಮ್ 2020. ಬೋಧಿಸುವ ವಿಷಯ: ನಲಿಕಲಿ. ಅಸೈನ್ಮೆಂಟ್ 2. ತರಗತಿವಾರು ಮೈಲುಗಲ್ಲುಗಳನ್ನು ಒಳಗೊಂಡಿರುವ ಕಲಿಕಾಂಶ ವನ್ನು ಆದರಿಸಿ ಕಲಿಕಾಂಶ ವನ್ನು ಕಲಿಸಲು ನಿಗದಿಗೊಳಿಸಿರುವ ಚಟುವಟಿಕೆಯ ಜೊತೆಯಲ್ಲಿ ಅಳವಡಿಸಿಕೊಳ್ಳಬಹುದಾದ ಪೂರಕ ಚಟುವಟಿಕೆಗಳು.

Image
ಮೂರನೇ ತರಗತಿಯ ಮೈಲುಗಲ್ಲುಗಳು ಅದಕ್ಕೆ ಸಂಬಂಧಿಸಿದ ಪೂರಕ ಚಟುವಟಿಕೆಗಳು: 1.ವಿಷಯ ಕನ್ನಡ 2. ವಿಷಯ ಪರಿಸರ ಅಧ್ಯಾಯನ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪೇಟ್ಲಾ. ವರ್ಕ್ ಫ್ರಮ್ ಹೋಮ್. ಅಸೈನ್ಮೆಂಟ್ 3. ಶಿಕ್ಷಕರ ಹೆಸರು: ವೆಂಕಟಮ್ಮ. ಬೋಧಿಸುವ ವಿಷಯ: ನಲಿಕಲಿ

ದಿನಾಂಕ.  18/07/2020    1. ಶಿವಕುಮಾರ್ ತಂದೆ ಆಯ್ಯಪ್ಪ.7019424807          *ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಲಾಯಿತು.           *ಕೋವಿಡ್ 19 ರ ಬಗ್ಗೆ ಮುಂಜಾಗ್ರತೆ ಕ್ರಮಗಳನ್ನು ತಿಳಿಸಲಾಯಿತು.   2. ಈಶ್ವರ್ ಪ್ರಸಾದ್ ತಂದೆ ಸಾಬಪ್ಪ 8105533818         *ಕೊಟ್ಟಿರುವ ಮನೆ ಕೆಲಸ ಮಾಡಿರುವ ಬಗ್ಗೆ ವಿಚಾರಿಸಲಾಯಿತು. ಕೆಲವೊಂದಿಷ್ಟು ಗಣಿತ     ಸಮಸ್ಯೆ ಗಳನ್ನು ಮಾಡಲು ತಿಳಿಸಲಾಯಿತು.         *ಯಾವುದೇ ಸಭೆ ಸಮಾರಂಭ ಜಾತ್ರೆಗಳಿಗೆ ಹೋಗದಂತೆ ಮಕ್ಕಳಿಗೆ ತಿಳಿಸಲಾಯಿತು. 3. ಮಹೇಶ್ವರಮ್ಮ ತಂದೆ ಹಣಮಂತ 8431578680       *ಶಾಲೆಗಳು ತೆರೆಯುವುದು  ಇನ್ನು ತಡವಾಗುವುದರಿಂದ  ಹಿರಿಯ  ವಿದ್ಯಾರ್ಥಿಗಳಿಂದ ಪುಸ್ತಕಗಳನ್ನು ತೆಗೆದುಕೊಂಡು ಅಭ್ಯಾಸಮಾಡಲು ತಿಳಿಸಲಾಯಿತ.    *ಕೋವಿಡ್ 19 ರ ಬಗ್ಗೆ ಮನೆಯವರಿಗೆ ತಿಳಿಸಲು ಹೇಳಲಾಯಿತು. ಸಾಮಾಜಿಕ ಅಂತರದ ಬಗ್ಗೆ ಹೆಚ್ಚು ಒತ್ತುಕೊಟ್ಟು ಹೇಳಲಾಯಿತು. ದಿನಾಂಕ:  19/07/2020 1. ಮನುಷ್ಯ ತಂದೆ ಹಣಮಂತ9945895570 2. ಭೂಮಿಕ ತಂದೆ ಮೋನಪ್ಪ.     9830106076 3. ಚಂದು ತಂದೆ ಕಾಶಪ್ಪ.     9206890899  *ಕೋವಿಡ್ 19 ರ ...

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪೆಟ್ಲಾ. ವರ್ಕ್ ಫ್ರಮ್ ಹೋಮ್ ಅಸೈನ್ಮೆಂಟ್ 9. ಶಿಕ್ಷಕರ ಹೆಸರು: ವೆಂಕಟಮ್ಮ. ಬೋಧಿಸುವ ವಿಷಯ: ನಲಿಕಲಿ. ಮನೆಯಿಂದಲೇ ಕೆಲಸದ ಡಿ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಂಡ ಬಗ್ಗೆ

"ಮನೆಯಿಂದಲೇ ಕೆಲಸ" ಇಂದು ಎಲ್ಲಾ ಕ್ಷೇತ್ರಗಳಲ್ಲೂ ಚಾಲ್ತಿಯಲ್ಲಿರುವ ಒಂದು ಅನಿವಾರ್ಯ ನಿಯಮ. ಕೋವಿಡ್ 19 ಇದು ಜಗತ್ತಿಗೆ ಅಂಟಿದ ಒಂದು  ಅಂಟುರೋಗ ಇದರಿಂದ ಬಹಳಷ್ಟು ಸಮಸ್ಯೆಗಳು ಎದುರಿಸಬೇಕಾಗಿದೆ. ಶೈಕ್ಷಣಿಕವಾಗಿ,ಆರ್ಥಿಕವಾಗಿಿ ಸಾಮಾಜಿಕವಾಗಿ,ವೃತ್ತಿಪರವಾಗಿ  ನಷ್ಟ್ಗ್ಟ್ ಅನೇಕ ನಷ್ಟಗಳನ್ನು ಎದುರಿಸುತ್ತಿದ್ದೇವೆ. ಶೈಕ್ಷಣಿಕವಾಗಿ ಶಾಲೆಗಳನ್ನು ಮುಂದೂಡುವ ಪರಸ್ಥಿತಿ ಬಂದಿದೆ. ಇದರ ಪರಿಣಾಮವಾಗಿ ಮನೆಯಿಂದಲೇ ಕೆಲಸ ಎಂಬ ಪರಿಕಲ್ಪನೆ ಶಿಕ್ಷಣ ಇಲಾಖೆಯಿಂದ ಹೊರತಾಗಿಲ್ಲ.                   ಈ ಸಮಯ ಶಿಕ್ಷಕರಿಗೆ ಸದುಪಯೋಗವಾಗಲಿ ಎಂದು ಶಿಕ್ಷಣ ಇಲಾಖೆಯು ಆನ್ಲೈನ್ ತರಬೇತಿಗಳನ್ನು ಆರಂಭಿಸಿದೆ. ಬದಲಾದ ಪಠ್ಯಕ್ರಮ ಪಠ್ಯವಸ್ತು ಮುಂತಾದವುಗಳ ಬದಲಾವಣೆಗೆ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯ ಇಂದು ಅತ್ಯಗತ್ಯವಾಗಿದೆ. ಕೋವಿಡ್ 19 ರ ವಿಷಮಸ್ಥಿತಿಯಲ್ಲಿ ಆನ್ಲೈನ್ ತರಬೇತಿಗಳು ನಮಗೆ ಸಿಕ್ಕ ಒಂದು ವರದಾನವೆಂದು ಹೇಳಬಹುದು. ಈ ತರಬೇತಿಗಳಿಂದ ನಮ್ಮ ವೃತ್ತಿ ನೈಪುಣ್ಯತೆ, ಅಭಿಕ್ಷಮತೆ, ಕೌಶಲ್ಯ ಮುಂತಾದವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.        ನಲಿ ಕಲಿ ಗೆ ಸಂಬಂಧಿಸಿದಂತೆ ಒಂದು ವಾರ ಆನ್ಲೈನ್ ತರಬೇತಿಯನ್ನು ನೀಡಲಾಯಿತು ಈ ತರಬೇತಿಯಿಂದ ನಮಗೆ ಆಧುನಿಕ ತಂತ್ರಜ್ಞಾನ ಬಳಕೆಯ ಮೂಲಕ ತರಬೇತಿಯು ಹೊಸ ಅನುಭವವನ್ನು ಒದಗಿಸ...

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪೆಟ್ಲಾ. ವರ್ಕ್ ಫ್ರಮ್ ಹೋಮ್ ಅಸೈನ್ಮೆಂಟ್ 4. ಕಲಿಕೋಪಕರಣಗಳ ಸಿದ್ಧತೆ. ಶಿಕ್ಷಕರ ಹೆಸರು: ವೆಂಕಟಮ್ಮ. ಬೋಧಿಸುವ ವಿಷಯ: ನಲಿಕಲಿ

Image
ನಲಿ ಕಲಿ ಗೆ ಸಂಬಂಧಿಸಿದ ಕಲಿಕೋಪಕರಣಗಳು: 1.ವಿರುದ್ಧಾರ್ಥಕ ಪದಗಳ 2 2. ಒತ್ತಕ್ಷರ ಪದಗಳು 3 ಅಕ್ಷರ ಸೇರಿಸಿ ಓದುವುದು 4. ಇಂಗ್ಲೀಷ್ ವಾರಗಳು. 6. ಗೆಲುವಿನ ಆಟದ ಪದಗಳು 7. ಒತ್ತಕ್ಷರದ ಸುರುಳಿ 8. ನಾಲಿಗೆ ಸುರುಳಿ ವಾಕ್ಯಗಳನ್ನು ಓದುವುದು 8. ಪದಗಳ ತೋರಣ  9. ನಾನು ಇಬ್ಬರಿಗೂ ಜೋಡಿ 10. ಗಣಿತದ ಆಕೃತಿಗಳು

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪೆಟ್ಲಾ. ವರ್ಕ್ ಫ್ರಮ್ ಹೋಮ್ -2020. ಬೋಧಿಸುವ ವಿಷಯ: ನಲಿಕಲಿ. ಅಸೈನ್ಮೆಂಟ್: 5 ಯೂಟ್ಯೂಬ್ನಲ್ಲಿ ಪಾಠಕ್ಕೆ ಸಂಬಂಧಿಸಿದಂತೆ ವಿಡಿಯೋ ನೋಡಿ ಜ್ಞಾನ ಹೆಚ್ಚಿಸಿ ಕೊಳ್ಳುವುದು ಹಾಗೂ ಶಾರ್ಟ್ ನೋಟ್ಸ್ ಮಾಡಿಕೊಳ್ಳುವುದು

ವರ್ಕ್ ಫ್ರಮ್ ಹೋಮ್ ಅಸೈನ್ಮೆಂಟ್ 5 ಇದಕ್ಕೆ ಸಂಬಂಧಿಸಿದಂತೆ ಕೆಲವೊಂದು ವೀಡಿಯೋಗಳನ್ನು ಯೂಟ್ಯೂಬ್ನಲ್ಲಿ ವೀಕ್ಷಿಸಿದ ವೀಡಿಯೊಗಳು ಮಾಹಿತಿ 1. Educare media Plus. Demo class     ಶ್ರೀಮತಿ ಆಶಾ ಹೆಗಡೆ. ರಾಜ್ಯ ಸಂಪನ್ಮೂಲ               ವ್ಯಕ್ತಿಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ             ಮೇಳಕುಂದ ತಾಲೂಕು ಜಿಲ್ಲೆ ಕಲಬುರಗಿ.            ಈ ವಿಡಿಯೋದಲ್ಲಿ ಆಶಾ ಮೇಡಂ ರವರು ತರಗತಿಯನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಕಣ್ಣಿಗೆ ಕಾಣುವಂತೆ ತೋರಿಸಿದ್ದಾರೆ ಪ್ರತಿಯೊಂದು ಮಗುವಿಗೂ ಪ್ರತ್ಯೇಕವಾಗಿ ಗಮನಹರಿಸಬೇಕು ತರಗತಿಯ ಪ್ರಾರಂಭದಲ್ಲಿ ಹವಾಮಾನ ನಕ್ಷೆ ಮಕ್ಕಳಿಂದ ಗುರುತಿಸುವುದರ ಮೂಲಕ ಹಿಡಿದು ಇಡೀ ತರಗತಿಯನ್ನು  ಹೇಗೆ ನಿರ್ವಹಿಸಬೇಕು ಎಂಬುದನ್ನುು ಉತ್ತಮವಾಗಿ ತೋರಿಸಿಕೊಟ್ಟಿದ್ದಾರೆ. 2. ನಲಿಕಲಿ ಟಿಎಲ್ಎಮ್ ಗ್ರೂಪ್.     ಇಲ್ಲಿ ನಲಿ ಕಲಿ ಗೆ ಸಂಬಂಧಿಸಿದಂತೆ 10 ರೀತಿಯ ನಲಿಕಲಿ ಚಪ್ಪಾಳೆ ತೋರಿಸಿಕೊಟ್ಟಿದ್ದಾರೆ.  1. ನಲಿ ಕಲಿ ಚಪ್ಪಾಳೆ.  2. Welcome clubs.  3. ನಮಸ್ಕಾರ ಚಪ್ಪಾಳೆ.  4. ಡುಂಡುಂ ಚಪ್ಪಾಳೆ.    5. ಪಿಪಿ ಚಪ್ಪಾಳೆ  6. ಶಬಾಷ್ ಚಪ್ಪಾಳೆ  7. ಟ್ರಿನ್ ಟ್ರಿನ್ ಚಪ್ಪಾಳೆ ...

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪೆಟ್ಲಾ ವರ್ಕ್ ಫ್ರಮ್ ಹೋಮ್ -2020. ಬೋಧಿಸುವ ವಿಷಯ : ನಲಿಕಲಿ ಅಸೈನ್ಮೆಂಟ್-8 ಪ್ರಶ್ನೆ ಬ್ಯಾಂಕ್

ವಿಷಯ: ಕನ್ನಡ 1. ಬಾನು ಪದದ ಅರ್ಥವೇನು?       ಆಕಾಶ, ಮುಗಿಲು 2. ಕಡಿಮೆ ಈ ಪದದ ವಿರುದ್ಧಾರ್ಥಕ ಪದವನ್ನು ಹೇಳಿ?       ಹೆಚ್ಚು 3. ಕೋಲಾಟಕ್ಕೆ ಬೇಕಾಗುವ ಸಾಮಗ್ರಿಗಳು ಯಾವ್ಯಾವು        ಕೋಲು ಮತ್ತು ಗೆಜ್ಜೆ 4. ಕಾಡಿನ ರಾಜ ಯಾರು?          ಸಿಂಹ 5. ಚಂದ್ರನನ್ನು ಮೇಲಕ್ಕೇರಿಸಿ ದವರು ಯಾರು?       ಗೋಪಿ ಮತ್ತು ಪುಟ್ಟ 6. ಕಂದನಿಗೆ ಎಂತಹ ಅಂಗಿ ತೊಡಿಸಲಾಗಿದೆ?        ಹಸಿರಂಗಿ 7. ನಿಬ್ಬಣದ ಎತ್ತುಗಳು ಏಕೆ ಹೆದರಿದವು?        ಗೆಜ್ಜೆ ಸಪ್ಪಳಕ್ಕೆ 8."?" ಇದು ಯಾವ ಚಿಹ್ನೆ?      ಪ್ರಶ್ನಾರ್ಥಕ ಚಿಹ್ನೆ 9. ಪಾಕ್ಷಿಕ ಪತ್ರಿಕೆ ಎಂದರೇನು?      ಹದಿನೈದು ದಿನಗಳಿಗೊಮ್ಮೆ ಬರುವ ಪತ್ರಿಕೆಯನ್ನು ಪಾಕ್ಷಿಕ ಪತ್ರಿಕೆ ಎನ್ನುವರು 10. ಉದಾಹರಣೆಯಂತೆ ಕೆಳಗಿನ ಪದಗಳನ್ನು ಹೇಳಿ ಉದಾ: ಮಗು-ಮಕ್ಕಳು            ೧.ವಿದ್ಯಾರ್ಥಿ-             ೨. ಶಾಲೆ-              ೩. ಪುಸ್ತಕ-               ೪. ಮರ-               ...